Wednesday, May 6, 2015

ಇಂಗ್ಲಿಶ್ ಹಾಡಿಗೆ ಕನ್ನಡ ಸ್ಟೆಪ್ಪು

ಇಂಗ್ಲಿಶ್ ಹಾಡಿಗೆ ಕನ್ನಡ ಸ್ಟೆಪ್ಪು
ಜಾಕ್ಸನ್ ತಾಳಕೆ ಮಾರಮ್ಮನ ಡಿಸ್ಕು !!

ತಿನ್ನು ನೀನು MTR ಫುಡ್ದು
ಓದು ನೀನು ಹಿಂದು ಪೇಪರು
ಬೇಕೇ ಬೇಕು ಪಿಜ್ಜಾ ಬರ್ಗರು
ಬೂಸ್ಟ್ , is secret of My energy...

ಆಗು ನೀನು ಪಾಪ್ ಸಿಂಗರು
ಕನ್ನಡಕ್ಕೆ ಹಾಕು ನೀನು ಲಂಗರು
ಕಥಕ್ಕಳಿ ಕೂಚುಪುಡಿ ಎಲ್ಲಾ ಉಡೀಸ್
ಭರತನಾಟ್ಯ, mother of dance

ನವೆಂಬರ್ ಬಂದ್ರೆ ಉಳಿಸು ಕನ್ನಡ
ಬಾಕಿ ದಿನದಲಿ ನಿ ಕನ್ನಡ ಎನ್ನಡ
ಹಾಕು ನೀನು ಜಾಕ್ಸನ್ ಸ್ಟೆಪ್ಪು
ಮಿನಾಜ್, favorite singer












No comments: