Tuesday, May 19, 2015

ನಾನೇಕೆ ಬರೆದೆನೆಂದರೆ ಈ ಸಾಲು

ನಾನೇಕೆ ಬರೆದೆನೆಂದರೆ ಈ ಸಾಲು
ಜನರು ಹಾಕಲಿ ನನಗೊಂದು ಶಾಲು
ಸುತ್ತಲಿ ತಲೆಗೊಂದು ರುಮಾಲು
ಕೇಳಿ, ನನ್ನ ಪದ್ಯಗಳ ಕಮಾಲು
------------------------------
ಹೇಗೆ ಕಟ್ಟಲಿ ಪ್ರೀತಿಯ ತೋರಣ
ಕಲ್ಲು ಮುಳ್ಳುಗಳ ಬೇಲಿಯಲಿ
ದ್ವೇಷ ಅಸೂಯೆಗಳ ಕೊಂಪೆಯಲಿ
ಹಮ್ಮು ಬಿಮ್ಮುಗಳ ಕಂಬದಲಿ
------------------------------

No comments: