ಇಲ್ಲಿ ಸಾಹಿತ್ಯದ ಪ್ರಕಾರಗಳಿಲ್ಲ, ಪದಗಳ ಹಂಗಿಲ್ಲ,, ಮನಸಿಗೆ ಬಂದ ಮಾತು ಕೀಲಿಮಣೆಯಲ್ಲಿ ಒತ್ತಿದಾಗ ಪರದೆಯಲ್ಲಿ ಓದುವ ಅಕ್ಷರಗಳಾದವು .....
Tuesday, April 14, 2015
ಕೆಲವರು ನಾವು ಮಾಡಿದರು ಗೊಣಗುತ್ತಾರೆ
ನಿಜ...ಕೆಲವರು ನಾವು ಮಾಡಿದರು ಗೊಣಗುತ್ತಾರೆ, , ಇದು ಸರಿ ಇಲ್ಲ ಇದು ಸರಿ ಇಲ್ಲ ಅಂತಾರೆ, ತಪ್ಪಿಯೂ ನಗಲ್ಲ,,,,ಸರಿ ಯಾವುದು, ನಿಮಗೇನು ಬೇಕು ಅಂತ ಕೇಳಿದ್ರೆ ಉತ್ತರ ಇರಲ್ಲ, ಮತ್ತೆ ಗೊಣಗಾಟ ಗೊಣಗಾಟ
No comments:
Post a Comment