Tuesday, April 21, 2015

ಬಾಯಾರಿದಾಗ ಬಳಸಿದ್ದು "ಬಿಸ್ಲೇರಿ ವಾಟರ್"

ಶೇಟು  ರೆಡ್ಡಿಗಾರು ಅಯ್ಯಂಗಾರು
ಬೆಂಗಳೂರು ಮೂರು ಭಾಗ
ನೀ ಎಲ್ಲೆಲೇ ಕನ್ನಡಿಗ!

ಎಲ್ಲರ ಬಾಯಲ್ಲೂ ಕಾವೇರಿ  ಕಾವೇರಿ
ಕಾವೇರಿ ಮಾಡೆಬಿಟ್ಟರು ಕರುನಾಡ ಬಂದ್
ಬಾಯಾರಿದಾಗ ಬಳಸಿದ್ದು "ಬಿಸ್ಲೇರಿ ವಾಟರ್"!






No comments: