Thursday, February 19, 2015

ನೀವ್ಯಾರೆಂದು ನಿಮಗೆ ಗೊತ್ತೇ !!

ನೀವ್ಯಾರೆಂದು ನಿಮಗೆ ಗೊತ್ತೇ !!
ಹೆಸರು ನಾಮವಂತೆ , ಬಣ್ಣ ವರ್ಣವಂತೆ
ಜಾತಿ ಧರ್ಮವಂತೆ , ಭಾಷೆ ಮಾತುವಂತೆ
ಈ ಅ೦ತೆಗಳ ಮಧ್ಯೆ ತಾವು ಯಾರಂತೆ?

ಅಪ್ಪ ಅಮ್ಮ ಅಂತೆ, ತಾತ-ಅಜ್ಜಿ ಅಂತೆ
ಅಣ್ಣ-ತಮ್ಮ ಅಂತೆ, ಹೆಂಡತಿ-ಮಕ್ಕಳಂತೆ
ಇವರ ಮಧ್ಯೆ ತಾವು ಯಾರಂತೆ?

ಯಾರು ಯಾರೂ ಅಲ್ಲ, ಹೆಣ್ಣು ಗಂಡು ಅಷ್ಟೇ
ನೀವು ಅಷ್ಟೇ ನಾನು ಅಷ್ಟೇ!!!





No comments: