Saturday, February 7, 2015

ಯಶಸ್ಸು ಪಡೆಯಿರಿ

ನಿಮ್ಮಲ್ಲಿ ಸುಳ್ಳು ಹೇಳುವವರನ್ನು ನಂಬಬೇಡಿ, ನಿಮ್ಮನ್ನು ಯಾರು ನಂಬಿಕೊಂಡು ಇರ್ತಾರೋ ಅವರಿಗೆ ಸುಳ್ಳು ಹೇಳಬೇಡಿ..

ಎಲ್ಲಾ ಯಶಸ್ಸಿನ ಹಿಂದೆ ನೋವು ಇದ್ದಿರುತ್ತದೆ... ಎಲ್ಲಾ ನೋವಿನ ಹಿಂದೆ ಒಂದು ಯಶಸ್ಸಿನ ದುರಂತ ಕಥೆ ಇರುತ್ತದೆ.. ನೋವು ಹಂಚಿಕೊಳ್ಳಿ, ಯಶಸ್ಸು ಪಡೆಯಿರಿ.

ವಿಫಲ ಆಗಬಹುದು ಎಂಬ ಭಾವನೆಯಿಂದ ನೀವು ಯಾವುದಾದರು ಕೆಲಸವನ್ನು ಕೈಗೆತ್ತಿಕೊಳ್ಳಬೇಡಿ..

ನಿಯತ್ತಾಗಿರುವ ಮನುಷ್ಯ ಯಾವತ್ತು ಖುಷಿಯಾಗಿರಬಲ್ಲ...

No comments: