Sunday, February 8, 2015

ಸವೆಸುವೆ ಬಾಳಿನ ದಾರಿಯ

ನಿನ್ನ ಕನಸುಗಳೊಂದಿಗೆ ನನ್ನ ಮನಸು ಸೇರಿ,
ಕನಸುಗಳು ನನಸಾಗಿ ಹಾರಿಹೋಗುವ ಮುನ್ನ,
ಮನಕ್ಕೆ ಮಲ್ಲಿಗೆಯಾಗಿ, ಜೀವನಕೆ ಸಾರಥಿಯಾಗಿ
ಸವೆಸುವೆ ಬಾಳಿನ ದಾರಿಯ...

No comments: