ಇತ್ತೀಚಿಗೆ ಕವಿತೆ ಬರೆಯಲಾಗುತ್ತಿಲ್ಲ
ಜೀವನಿರ್ಜಿವ, ಚರಚರಗಳ ಅಚಲತೆಯ
ಹೊಗಳಿ ಬರೆದು ಮುಗಿಸಿದ್ದಾರೆ ಅಂದೇ
ಕುವೆಂಪು ನಿಸ್ಸಾರು ಬೇಂದ್ರೆ ಮಾಸ್ತಿ,
ಬೇಕೆಂದರು ಇಂದು ದೊರಕುವುದಿಲ್ಲ
ರಾಗ ಅರ್ಥ ಭಾವ ಇರುವ ಕವಿತೆಗಳಿಗೆ ಆಸ್ತಿ..
ಇತ್ತೀಚಿಗೆ ಕವಿತೆ ಬರೆಯಲಾಗುತ್ತಿಲ್ಲ..
ಬರೆದರೂ ಕವಿತೆಯಾಗಿರದೆ ಭಟ್ಟಿಇಳಿಸಿದ ಕಥೆ
ಒತ್ತಾಸೆಗೆ ಬಿದ್ದು ಬರೆದರೂ ಸಂಡಾಸು ಕವಿತೆ
ರಾಶಿ ಬೀಳುವುದು ರದ್ದಿ ಕಾಗದ ಅದೇ
ಕಥೆ ವ್ಯಥೆ ಇಂದಿನ ಕವಿತೆ....
ಜೀವನಿರ್ಜಿವ, ಚರಚರಗಳ ಅಚಲತೆಯ
ಹೊಗಳಿ ಬರೆದು ಮುಗಿಸಿದ್ದಾರೆ ಅಂದೇ
ಕುವೆಂಪು ನಿಸ್ಸಾರು ಬೇಂದ್ರೆ ಮಾಸ್ತಿ,
ಬೇಕೆಂದರು ಇಂದು ದೊರಕುವುದಿಲ್ಲ
ರಾಗ ಅರ್ಥ ಭಾವ ಇರುವ ಕವಿತೆಗಳಿಗೆ ಆಸ್ತಿ..
ಇತ್ತೀಚಿಗೆ ಕವಿತೆ ಬರೆಯಲಾಗುತ್ತಿಲ್ಲ..
ಬರೆದರೂ ಕವಿತೆಯಾಗಿರದೆ ಭಟ್ಟಿಇಳಿಸಿದ ಕಥೆ
ಒತ್ತಾಸೆಗೆ ಬಿದ್ದು ಬರೆದರೂ ಸಂಡಾಸು ಕವಿತೆ
ರಾಶಿ ಬೀಳುವುದು ರದ್ದಿ ಕಾಗದ ಅದೇ
ಕಥೆ ವ್ಯಥೆ ಇಂದಿನ ಕವಿತೆ....
No comments:
Post a Comment