Wednesday, February 11, 2015

ನೆನಪಿರಲಿ...

ಅರಳಿನಿಂತ ಹೂವನ್ನು ಕಂಡು,
ಅರಿವಿಲ್ಲದೆ ಪ್ರೀತಿಸುವ ಮುನ್ನ,
ನಾಳೆ ಕರಗಿ ಬೀಳುವ ಕಣ್ಣೀರನ್ನು ನೋಡು,
ಆ ಹೂವು ಕೂಡ ಇರುವುದಿಲ್ಲ,,
ನೆನಪಿರಲಿ...

No comments: