ತಮ್ಮನ್ನು ಹಿಡಿಯಲು ಬರುತ್ತಿರುವ ಶಬ್ದ ಸಹಿತ ವಿದೇಶಿ ಯಾಂತ್ರಿಕೃತ ದೋಣಿಯ ಮೀನುಗಾರರನ್ನು ಕಂಡು ಮೀನುಗಳು ಹೆದರುತ್ತಿರುವುದು ಸಮುದ್ರ ನೀರಿನಲ್ಲಿ ಉಪ್ಪಿನ ಅ೦ಶ ಕಮ್ಮಿಯಾಗಲು ಕಾರಣ ಎಂದು ಮೀನುಗಾರ ಮಡೆಂಜಿ ಹೇಳಿದ್ದಾರೆ.. ಅವರು ಇಂದು ಸಿಕ್ಕಿದ ಬಂಗುಡೆಯನ್ನು ಪುಳಿಮುಂಚಿ ಮಾಡುವಾಗ ಉಪ್ಪು ಹಾಕಲು ಮರೆತುಹೋಗಿದ್ದು ಈ ಸಂಶೋಧನೆಗೆ ಕಾರಣ ಎಂದು ತಿಳಿಸಿದ್ದಾರೆ. ಇದನ್ನು ಅರಿತ "ದೇಶದ ಉಪ್ಪು" ಎಂಬ ಕಂಪೆನಿಯು ತನ್ನ ಉತ್ಪಾದನೆಯನ್ನು ಜಾಸ್ತಿಮಾಡಲು ನೇರ ವಿದೇಶ ವಿನಿಯೋಗ ಮಾಡಲು ತೀರ್ಮಾನಿಸಿದೆ ಎಂದು ಕಂಪೆನಿ ಮೂಲಗಳು ತಿಳಿಸಿದೆ.
No comments:
Post a Comment