Monday, March 9, 2015

ಒಂದು ಮೀನಿನ ಕಥೆ

ಒಂದು ಮೀನಿನ ಕಥೆ 
ನೀರಿನಲ್ಲಿ  ಈಜುತ್ತಿದ್ದೆ, ಮೇಲೆಳೆದರು, ಸತ್ತೆ .
---------------------------
ಒಂದು ಕೋಳಿಯ ಕಥೆ 
ನೆಂಟರು ಬಂದರು, ಕಬಾಬ್ ಮಾಡಿದರು. 
---------------------------------
ಒಂದು ಆಡಿನ ಕಥೆ 
ಆ ಶನಿವಾರದಂದು ಇಬ್ಬರು ಶಸ್ತ್ರಾಧಾರಿಗಳಿಂದ ನನ್ನ ಕೊಲೆಯಾಯಿತು.
---------------------------
 ಒಂದು ಕೋಣದ ಕಥೆ
ಕಾಡಿನಲ್ಲಿ ಮೆಯುತ್ತಿದ್ದೆ, ಹುಲಿರಾಯ ಎತ್ತಾಕೊಂಡ್ ಹೋದ
----------------------------------





No comments: