Monday, March 9, 2015

ಪೋಲಿ ಕವಿತೆಗಳು

ಪೋಲಿ ಕವಿತೆಗಳು
--------------------------------
ಹೆಣ್ಣಿಗೆ ಗಂಡಿನ ತೋಳಿನ ಮೇಲಾಸೆ
ಗಂಡಿಗೆ ಹೆಣ್ಣಿನ ಎದೆ ಮೇಲಾಸೆ
ಇಬ್ಬರೂ ಮಾಂಸಾಹಾರಿಗಳು
------------------------------------
ಕೋಳಿ ಪುಕ್ಕ ಕಳಚಿ ಅಕ್ಕನ ಪಕ್ಕ
ಹೋಳಿ ಆಡಿದ ಪೋಲಿ ಹುಡುಗರು
-----------------------------------
ಉಗ್ಗು ತಿಮ್ಮ  ಕೇಳಿದ್ದು ಕೆಂಪನೆ ತರಕಾರಿ ರೇಟು
ಕೇಳಿ ಕುಪಿತ ತರುಣಿ ಬಿಗಿದಳು ಬೆನ್ನ ಮೇಲೆ ಎರಡೇಟು
ತೊಂಡೆಕಾಯಿ ಹಣ್ಣಾಗಿತ್ತು
--------------------------------
ನಾನಂದಿದ್ದು ಸತ್ಯ ಸತ್ಯ
ಅವಳಿದ್ದಳು ನಿತ್ಯ ನಿತ್ಯ
ಆದರೀಗವಳು ಅಪಥ್ಯ
-----------------------------
ನನಗವಳು ಬಯಸದೇ ಬಂದ ಭಾಗ್ಯ
ಮನೆ ಮನ ತುಂಬಿಕೊಂಡೆ
ಬರಿದಾಯ್ತು ಜನ ಧನ
----------


2 comments:

Deepak said...

Hahaha hillarious

Deepak said...
This comment has been removed by the author.