Tuesday, April 14, 2015

ನನ್ನ ಬಗ್ಗೆ ಯಾಕೆ ವರಿ


ನಿ ಕಾಡಬೇಡ ಈ ಪರಿ,
ಬಾಳಿಗಿಡಬೇಡ ಉರಿ 
ಕಾಡಿ ಕಾದಬೇಡ ಮರಿ,
ಇವೆಲ್ಲ ಇಲ್ಲ ಸರಿ,
ನನ್ನ ಬಗ್ಗೆ ಯಾಕೆ ವರಿ,
ಊರಿಗಿಲ್ಲದ ಉಸಾಬರಿ!





No comments: