Tuesday, April 14, 2015

ಅವಳು ನಮ್ಮಮ್ಮ


ಅವಳು ಬರುತ್ತಾಳೆ ಎಂದು ಕಾದೆ
ಬಸ್ಸು ಬಂತು ಅವಳು ಬರಲಿಲ್ಲ,
ಗೋಳಿಬಜೆ-ಮಿಟಾಯಿ ತರುತ್ತಾಲೆಂದು ನಂಬಿದ್ದೆ
ನಿರೀಕ್ಷೆ ಮೀರಿ ರಿಕ್ಷಾದಲ್ಲಿ ಓದೋ ಪುಸ್ತಕ ತಂದಳು
ನಾನು ಅಕ್ಷರವಂತನಾದೆ

ಅವಳು ನಮ್ಮಮ್ಮ !!

No comments: