Wednesday, May 6, 2015

ಹಸು ಗೂಟ ಬಿಚ್ಚಿತು

ಗುರುಹಿರಿಯರ ಸಮ್ಮುಖದಲ್ಲಿ ಬಂಧನವಾಯಿತು
ಕೆಲಕಾಲದಲ್ಲಿ ಆಯಿತು ಬಾಳು ಹಿತ್ತಲಿಗೆ ಬಂದ-ದನ,
ಹಿರಿಯರು ದನ  ಕಟ್ಟಿಹಾಕಲಿಲ್ಲ, ಮರೆತರು
ಹಸು ಗೂಟ ಬಿಚ್ಚಿತು, ಎತ್ತು ಎಮ್ಮೆ ಕಡೆಗೆ ಹೋಯಿತು
-----------------------------------------------
ಮಳೆ ಮತ್ತು ಗಾಳಿ ಪ್ರೇಮಿಗಳಂತೆ
ಬಂದ್ರೆ ಇಬ್ರು ಜೊತೆಜೊತೆಯಲಿ
ಇಲ್ಲ ಬರಿ ತೊಟ್ಟಿಕ್ಕುವ ನೀರು, ಧೂಳು
----------------------------


No comments: