ಮುಂಜಾನೆಯಿಂದ ಸಂಜೆವರೆಗೆ, ಕೆಲವೊಮ್ಮೆ ತಡರಾತ್ರಿವೆರೆಗೆ ದುಡಿದು ದಣಿದು ಮನೆಹೊಕ್ಕ
ಕೂಡಲೇ ಹೆಂಡತಿ ಸಮಸ್ಯೆಗಳ ಸರಮಾಲೆಯನ್ನು ನಿಮ್ಮ ಮುಂದೆ ಓದಿದರೆ ಹೇಗೆ ಇರುತ್ತೆ
ಅಲ್ವಾ,,ದೂರ್ವಾಸರಾಗುವ ಗಂಡಸರೇ, ಇಲ್ಲಿ ಓದಿ,,ನಮ್ಮ ನಿಮ್ಮ ಕಷ್ಟಗಳನ್ನು ಸರಿಯಾಗಿ
ಅಂದಾಜು ಮಾಡಲಾಗಿದೆ,,,,,,,,,,,ಎಷ್ಟು ಜನ ಅರ್ಥ ಮಾಡಿಕೊಳ್ಳುತ್ತಾರೆ ಗಂಡಸರ ಕಷ್ಟವನ್ನು
No comments:
Post a Comment