Friday, June 12, 2015

ಮೊಂಡು ಬೀಡಿ ಹಚ್ಕೊಂಡು

ಮೊಂಡು ಬೀಡಿ ಹಚ್ಕೊಂಡು
ತುಂಡು ಲಂಗ ಉಟ್ಕೊಂಡು
ಬರ್ತಾಳೆ ನಮ್ಮ ಅಂಡ್ರಾ ಯಿಡ್ ಸುಂದರಿ

ಸಿಗ್ತಾಳೆ ಫೇಸುಬೂಕ್ಕಿನಲ್ಲಿ
ಕೊರಿತಾಳೆ ವಾಟ್ಸ್ ಪ್ಪಿನಲ್ಲಿ
ಬರ್ತಾಳೆ ಲಿಂಕ್ ಡಿನ್ ನಲ್ಲಿ
ಕಳಿಸ್ತಾಳೆ ಇನ್ಸ್ಟಾ ಗ್ರಾಂ

ಸಂ ಸಾಂಗ್ಸು ಸಾಮ್ಸಂಗಿನಲ್ಲಿ
ವಾಯ್ಸು ಯುಟುಬಿನಲ್ಲಿ
ತೆರಿತಾಳೆ ಮ್ಯಾಕ್ಷಿನಲ್ಲಿ
ಮುಚ್ತಾಳೆ ವಿಂಡೊಸಿನಲ್ಲಿ

(c) ತಿಮ್ಮ

No comments: