Friday, June 12, 2015

ಕೆರೆಯ ಕರೆಯನೊಮ್ಮೆ ಆಲಿಸಿ

ಪರರ ಬೈದು ಅವಮಾನಿಸಿ ಕೆಟ್ಟ ರಕುತದ ಬೆಳೆ ಬೆಳೆದರೆ
ಡೊಂಕ ಬಾಲದ ನಾಯಕರು ಸುದ್ದಿಯಾಗದುಳಿದರೆ,
ಪರಕು ಪಕ್ಕದಮನೆಗೆ ಕೊಳ್ಳಿ ಇಟ್ಟರೆ ಸುಡದಿರುವುದೇ ನಮ್ಮನೆ,
ಕರಗದೆ ಇರುವ ವಸ್ತುವಿಗೆ ಕರುಗುವುದೆತಕೆ ಮನವು,
ಉಳಿದುದೆಮ್ಮ ಕೆರೆಗಳು ವಿಷ ನೊರೆಯ ಕಕ್ಕದೇ
ಎಲ್ಲರು ಸುಮ್ಮನೆ, ಕೆರೆಯ ಕರೆಯನೊಮ್ಮೆ ಆಲಿಸಿ,
ಅಳಿಸಿ ಮನದ ಕೊಳಕ, ಮನಸುದ್ದಿಗೆ ಮುಕುತಿ ಇದ್ದರೆ,...

No comments: