Wednesday, August 19, 2015

ಅವಳು ಬರಲಿಲ್ಲ

ಅವಳಿಗಾಗಿ ಕಾದಿದ್ದೆ ನಾನು,
ಅವಳು ಬರಲಿಲ್ಲ
ನನಗರಿವಿಲ್ಲದೆ ಅವಳು
ಅವನ ಜೊತೆಗಿದ್ದಳು,,,
ನಾ ಮೋಸ ಅಂದೇ,
ಅವಳು ಸಮೋಸ ತಿನ್ನುತ್ತಿದ್ದಳು
-----------------------
ಬೆಳೆದ ರಾಗಿ ಜೋಳ ಕಬ್ಬು ಭತ್ತ
ಸಾಲಗಳ ಸುಳಿಯಿಂದ ರೈತ ಸತ್ತ
ಸೇರಿದರು ಅವರು ಇವರು ಸುತ್ತ ಮುತ್ತ
ಮಗನ ಹೆಣ ಮಣ್ಣಾಗಿ ಹೋಯಿತು
ಕಾದ ಇಳೆ ಸುಕ್ಕಾಗಿ ಹೋಯಿತು
------------------
ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ
ಚುನಾವಣೆಯಿಂದ ಮತದಾರ ಕೆಟ್ಟ
-------

No comments: