Friday, September 11, 2015

ಕತ್ತಲಿನ ರಾಗಕೆ ಕಾಣದಷ್ಟು ಕತ್ತಲು

ಕತ್ತಲಿನ ರಾಗಕೆ ಕಾಣದಷ್ಟು ಕತ್ತಲು
ಬೆಳಕಿನ ಭಾವಕೆ ನೂರೊಂದು ಮೆಟ್ಟಿಲು
ಟಕ್ ಎಂದು ಒತ್ತಲು,
ಫಳ್ ಅಂತ ಹೋಯ್ತು ನನ್ನ ಹೊಸ ಸಿಯೇಫೆಲ್ಲು
ಕವಿಯಿತು ಮತ್ತೆ ಕತ್ತಲು
------------------
ಬರುವಾಗ ಕತ್ತಲೆ , ಹೋಗುವಾಗ ಕತ್ತಲೆ
ಇರುವ ನಡುವೆ ಬರಿ ಕತ್ತಲೆ
ಇನ್ವರ್ಟರ್ ಸ್ವಿಚ್ ಒತ್ತಲೇ
--------------------

No comments: