ಕನ್ನಡದಲ್ಲಿ ಏನಂತಾರೆ??
Cricket = ಚೆಂಡು-ದಾಂಡು-ಗೂಟದ ಆಟ
Ground =ಮೈದಾನ ; Run=ಓಟ ;Wicket=ಹುದ್ದರಿ ,ಗೂಟ ;Batsman=ದಾಂಡಿಗ
Fielder=ಕ್ಷೇತ್ರ ರಕ್ಷಕ ;Wicket keeper=ಗೂಟ ರಕ್ಷಕ;Bowler = ಚೆಂಡುಗಾರ ,
Spectator=ಪ್ರೇಕ್ಷಕ ;Commentator = ವಿವರಣೆಗಾರ
Umpire = ತೀರ್ಪುಗಾರ , Man of the match= ಪಂದ್ಯದ ಮಾನವ;
52 runs for the lose of 3 wickets =೩ ಹುದ್ದರಿ ನಷ್ಟಕ್ಕೆ ೫೨ ಓಟಗಳು
Pitch = ಹಾಸು ;Point=ಚುಕ್ಕಿ, Cover=ಹೊದಿಕೆ, Gully-ಗಲ್ಲಿ, Extra cover=ಹೆಚ್ಚುವರಿ ಹೊದಿಕೆ ,
Deep extra cover=ಆಳ ಹೆಚ್ಚುವರಿ ರಕ್ಷಣೆ , Mid off - ಮಧ್ಯಾರ್ಧ, Silly Mid off=ದಡ್ಡನ ಮಧ್ಯಾರ್ಧ, Deep Mid off = ಆಳ ಮಧ್ಯಾರ್ಧ; Long on - ಉದ್ದ ಮೇಲೆ, Long off = ಉದ್ದ ಕೆಳಗೆ ; Mid on = ಮಧ್ಯ ಮೇಲೆ, Silly Mid on = ದಡ್ಡನ ಮಧ್ಯ ಮೇಲೆ ; Deep mid on = ಆಳ ಮಧ್ಯ ಮೇಲೆ; Short leg = ಚಿಕ್ಕ ಕಾಲು; Mid wicket = ಮಧ್ಯಮ ಗೂಟ , Deep mid wicket = ಆಳ ಮಧ್ಯಮ ಗೂಟ; Square leg =ಚದರ ಕಾಲು; Short square leg=ಸಣ್ಣ ಚದರ ಕಾಲು, Deep square leg = ಆಳ ಚದರ ಕಾಲು; Fine leg = ಉತ್ತಮ ಕಾಲು;, Deep fine leg = ಆಳ ಉತ್ತಮ ಕಾಳು; Backward point = ಹಿಂದುಳಿದ ಚುಕ್ಕಿ; Long Stop = ಉದ್ದ ನಿಲ್ಧಾಣ; Long leg = ಉದ್ದನೆ ಕಾಲು; Slip = ಜಾರು; Third Man= ಮೂರನೇ ಮನುಷ್ಯ; Deep third man = ಆಳ ಮೂರನೇ ಮನುಷ್ಯ
Late cut = ತಡವರಿಸಿದ ಕಡಿತ ; Square cut = ಚದರ ಕಡಿತ; Cover drive = ಹೊದಿಕೆ ಚಾಲನೆ; Off drive = ಅರ್ಧ ಚಾಲನೆ; Straight drive=ನೇರ ಚಾಲನೆ; On drive = ಮೇಲೆ ಚಾಲನೆ ; Pull= ಎಳೆ , Cheeky shot= ಗರ್ವದ ಹೊಡೆತ; Hook = ಗಾಳ ; Bye = ಪುಗಸಟ್ಟೆ ಓಟ ;Bouncer= ಜಿಗಿದ ಚೆಂಡು ; Short pitch= ಗಿಡ್ಡ ಹಾಸು; Good length-ಉತ್ತಮ ಉದ್ದ ; full pitched=ಪೂರ್ತಿ ಹಾಸು; Yorker= ದಾ೦ಡಿನ ಅಡಿಗೆ ಬಿದ್ದ ಚೆಂಡು; Wide= ಅಗಲ ಎಸೆತ; No Ball = ತಪ್ಪು ಚೆಂಡು; Out= ಹೊರನಡೆ ; Dead Ball=ಸತ್ತ ಚೆಂಡು ; Leg bye = ಕಾಲಿಗೆ ಬಿದ್ದ ಚೆಂಡು ... Run-out=ಓಡುವಾಗ ತಪ್ಪಿದವನು,
ಮಾನ್ಯ ಚೆಂಡು-ದಾಂಡು-ಗೂಟದ ಆಟ ರಸಿಕರೆ, ಕನ್ನಡದಲ್ಲಿ ವೀಕ್ಷಕ ವಿವರಣೆ ಯಾಕೆ ಕಷ್ಟ ಅಂತ ಗೊತ್ತಾಯ್ತ!!!!

1 comment:
:-D
Post a Comment