Wednesday, February 11, 2015

ಮೋಡವಿರದ ಬಾನಿನಲ್ಲಿ ಕೋಲ್ಮಿಂಚಿನಂತೆ

ಮೋಡವಿರದ ಬಾನಿನಲ್ಲಿ ಕೋಲ್ಮಿಂಚಿನಂತೆ 
ಸಿಡಿಲಿಲ್ಲದೆ ಗುಡುಗಿದ ಮಳೆ ನೀರಂತೆ
ಬರಗಾಲದಲ್ಲಿ ಕಲ್ಲುಬಂಡೆಯ ಪಾಚಿಯಂತೆ,
ದುಮ್ಮನೆ ಬಂದು ಪ್ರೀತಿ ಹುಟ್ಟಿಸಿ ಮರೆಯಾಗುವ
ಕಾವ್ಯ ಕನ್ನಿಕೆ "ಪದಗಳು"

No comments: