Sunday, February 8, 2015

ಪುಟ್ಟ ಮಗು "ಆರಾಧ್ಯಾ"

ನನ್ನ ಪುಟ್ಟ ಮಗು "ಆರಾಧ್ಯಾ"
ಮುದ್ದು ಮುದ್ದು ನನ್ನ ಚುಕ್ಕಿ
ಕಣ್ಣು ಮಾತ್ರ ಅಮ್ಮನದು
ಕಾಡ್ತಾಳೆ ಸಿಕಾಪಟ್ಟೆ..
ತುಳಿತಾಳೆ ಪುಟ್ಟ ಪುಟ್ಟ ಕೈಕಾಲುಗಳಲ್ಲಿ,

ನಮ್ಮೆಲ್ಲರ  ಮುದ್ದಿನ "ಚುಕ್ಕಿ ಬಾಬೆ"

No comments: