Thursday, February 5, 2015

ಚಿಂತೆ ಎನ್ನುವುದು ನೀವು ಹೇಗಿರಬೇಕು

ನಮಸ್ಕಾರ, ಹಾಯ್,,ಹೇಗಿದ್ದೀರಿ,,,ಆರಾಮ.. ನನ್ನ ಬಗ್ಗೆ ಯೋಚನೆ ಮಾಡುತ್ತಾ ಇದೀರಾ ಅಂತ ಗೊತ್ತಾಯ್ತು.. ಸೊ ಸ್ವೀಟ್ ಅಲ್ವಾ,, ನಾನು ಕೂಡ ನನ್ನ ಬಗ್ಗೆನೇ ಯೋಚನೆ ಮಾಡುತ್ತಾ ಇದ್ದೆ,,,ಏನಪ್ಪಾ ಮಾಡೊದು ಅಂತ,,, ಚೀನಾದಲ್ಲಿ ಗಾದೆಗಳು, ನಾಣ್ಣುಡಿಗಳು ಇದೆಯಾ ಅಂತ ಹುಡುಕತ್ತಿದ್ನಾ,,,ಸಿಕ್ಕೆಬಿಡ್ತು ನೋಡಿ.. "ಚಿಂತೆ ಎನ್ನುವುದು ನೀವು ಹೇಗಿರಬೇಕು ಅಂತ ಹೇಳುತ್ತೆ ಸಮಾಧಾನ ನೀವು ಯಾರು ಅಂತ ಹೇಳುತ್ತೆ, " ..  ಏನೇ ಹೇಳಿ... ಚೀನಾ ವಸ್ತುಗಳಿಗೆ ಗ್ಯಾರಂಟಿ ಇಲ್ಲ ಅಂತಾರೆ,,

1 comment: