Tuesday, March 24, 2015

ಜಾತ್ಯಾತೀತ ಪ್ರಜಾಪ್ರಭುತ್ವ ಎಂಬುದಿಲ್ಲ

ಜಾತಿ ಇಲ್ಲ ಎನ್ನದ ರಾಜಕಾರಣಿ ಇಲ್ಲ
ಜಾತ್ಯಾತೀತ ಪ್ರಜಾಪ್ರಭುತ್ವ ಎಂಬುದಿಲ್ಲ
ಎಲ್ಲರಿಗೂ ಎಲ್ಲದಕ್ಕೂ ಜಾತಿಯೇ "ಅಧಾರ"

ಭಗವಾನ್ ಶ್ರೀಕೃಷ್ಣ ಹೇಳಿದ್ದೆ ಬೇರೆ, ಇಂದಿನ ಜಾತಿ ಜನಾಂಗ ಅರ್ಥ ಮಾಡಿಕೊಲ್ಲುತ್ತಿರುವುದೇ ಬೇರೇ...

udayavani 24.3.15 mlre edition

No comments: