Wednesday, March 4, 2015

ಹೊಗೆ ಸುಮ್ಮನೆ ನಕ್ಕಿತು

ಸುಡುತ್ತೇನೆ ಅಂದರು ಮೂವರು
ಸುಟ್ಟರೆ ಸುಡುತೆವೆ ಎಂದರು ನಾಲ್ವರು
ಹೊಗೆ ಸುಮ್ಮನೆ ನಕ್ಕಿತು




No comments: