Wednesday, March 4, 2015

" ಸ್ವಚ್ಛ ಸ್ವಚ್ಛ"

--------------------------
ಮೋದಿ ಮಾಡಿ ಅಂದರು " ಸ್ವಚ್ಛ ಸ್ವಚ್ಛ"
ಕೇಳಿ ಹೇಳಿದರು  ಜನರು "ಅಚ್ಛ ಅಚ್ಛ"
ಮಾಡದೆ ಸುಮ್ಮನೆ ಕುಳಿತರು "ಸುತ್ತ ಮುತ್ತ "
 ಹಂದಿ ಜ್ವರ ಯಾವಾಗ ಅದಿತೋ "ಮುಕ್ತ ಮುಕ್ತ"
---------------------------------

1 comment:

Deepak said...

TNS avathaarana MUkta Muktaaaaa