Saturday, April 4, 2015

ನನಗೆ ಮದುವೆಯಾಯಿತು .....

ಅವಳದು ಮೀನಿನ ನಡೆ,
ಗೊತ್ತೇ ಆಗಲಿಲ್ಲ,,
ಮೀನು ಬಲೆಗೆ ಬಿತ್ತು
ನನಗೆ ಮದುವೆಯಾಯಿತು .....
--------------
ಅವಳು ಬರುವುದು ತಡವಾಯಿತು
ಇವನು ತಂದಿದ್ದು  ಕರಗಿತು
ಹಸಿದ ಇರುವೆಗಳ ಹೊಟ್ಟೆ ತುಂಬಿತು
----------------------------
ಅವಳು ಇವನಿಗಾಗೆ ಕಾದಳು
ಇವನು ಅವಳಿಗಾಗೆ ಕಾದ
ಕೊನೆಯ ಬಸ್ಸು ಹೊರಟೆಹೊಯಿತು
---------------------------
ಅವನು ಆವಳಿಗೆ ಸಿಗಲಿಲ್ಲ
ಪ್ರೇಮಿಗಳು ಬೇರೆಯಾದರು
ಬದುಕು ಮರುಭೂಮಿಯಾಗಲಿಲ್ಲ
----------------------------

No comments: